Friday, January 22, 2010

ನಮ್ಮೊರ ಜಾತ್ರೆ

ಇತ್ತೀಚಿಗೆ ನಾನು ನನ್ನ ಗೆಳಯ ಜಯಕುಮಾರ ಹಾಗು ಮಧು ಉರಲ್ಲಿ ಬೆಟಿಯಾಗಿದ್ದೆ ತಡ ಜಾತ್ರೆ ನೆನಪು ಅಗಿದ್ದಾಗಲಿ ಜಾತ್ರೆಗೆ ಹೊರಟೆಬಿಟ್ಟೆವು, ಆದರೆ ಜಾತ್ರೆಯ ಹಳೆಮಜಾನೆ ಇಲ್ಲಾಬಿಡಿ ಯಾಕಾಂತೀರ ಅಂದಿನ ದಿನ ಜಾತ್ರೆ ಅಂದರೆ ಹೊಸಬಟ್ಟೆತೊಟ್ಟು ಕೈಯಲ್ಲಿ ಚಿಲ್ಲರೆಕಾಸು ಇದ್ದರೆ ಮಜಾನೆ ಬೆರೆ. ಅದರೆ ಇಗ ಕಾರು ನೊಟು ಎಲ್ಲಾ ಇದ್ದರು ಮಜಾನೆ ಇಲ್ಲಾರಿ ಆದರು ಒಂದತರಹಾ ಕಾಡಿನ ಮದ್ಯಾ ಸುತ್ತಲಿನ ಪರೀಸರ ನೋಡಿದ ಮೇಲೆ ನಮಗೆ ಹೊಸ ತರಹದ ಅನುಭವ ಯಾಕೆ.

No comments:

Post a Comment